Home > Terms > Kannada (KN) > ಕ್ಲಿನಿಕಲ್ ಪ್ರಯೋಗ
ಕ್ಲಿನಿಕಲ್ ಪ್ರಯೋಗ
ಕ್ಲಿನಿಕಲ್ ಪ್ರಯೋಗವೆಂದರೆ ಲಸಿಕೆಗಳು ಅಥವಾ ಹೊಸ ವೈದ್ಯಕ್ಕೀಯ್ತ್ಕ ಚಿಕಿತ್ಸೆಗಳು ಅಥವಾ ಈಗಾಗಲೇ ತಿಳಿದ ಚಿಕಿತ್ಸೆಗಳನ್ನು ಉಪಯೋಗಿಸುವ ಹೊಸ ವಿಧಾನಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರ ಪಡೆಯುವುದಕ್ಕಾಗಿ ನಡೆಸುವ ಸಂಶೋಧನಾ ಅಧ್ಯಯನ. ಹೊಸ ಔಷಧಗಳು ಅಥವಾ ಚಿಕಿತ್ಸೆಗಳು ಸುರಕ್ಷಿತ ಹಾಗು ಪರಿಣಾಮಕಾರಿ ಎರಡೂ ಆಗಿವೆಯೇ ಎಂದು ನಿರ್ಧರಿಸಲು ಕ್ಲಿನಿಕಲ್ ಪ್ರಯೋಗಗಳನ್ನು (ವೈದ್ಯಕೀಯ ಸಂಶೋಧನೆ ಮತ್ತು ಸಂಶೋಧನಾ ಅಧ್ಯಯನ ಎಂದೂ ಕರೆಯಲಾಗುವ) ಬಳಸಲಾಗುತ್ತದೆ. ಚಿಕಿತ್ಸೆಗಳು ಜನರಿಗೆ ಉಪಯೋಗವಾಗುತ್ತದೋ ಇಲ್ಲವೋ ಎಂದು ಪತ್ತೆ ಮಾಡುವಲ್ಲಿ ಎಚ್ಚರವಹಿಸಿ ನಡೆಸಲಾಗುವ ಕ್ಲಿನಿಕಲ್ ಪ್ರಯೋಗಗಳು ಬಲು ತ್ವರಿತ ಹಾಗೂ ಸುರಕ್ಷಿತ ವಿಧಾನ. ಪ್ರಯೋಗಗಳು ನಾಲ್ಕು ಹಂತಗಳಲ್ಲಿರುತ್ತವೆ: ಹಂತ I, ಒಂದು ಹೊಸ ಔಷಧ ಅಥವಾ ಚಿಕಿತ್ಸೆಯನ್ನು ಒಂದು ಚಿಕ್ಕ ಗುಂಪಿನಲ್ಲಿ ಪರೀಕ್ಷಿಸುತ್ತದೆ; ಹಂತ II, ಅಧ್ಯಯನವನ್ನು ಇನ್ನೂ ಹೆಚ್ಚು ಜನರ ಗುಂಪಿಗೆ ವಿಸ್ತರಿಸುತ್ತದೆ; ಹಂತ III, ಅಧ್ಯಯನವನ್ನು ಇನ್ನೂ ಹೆಚ್ಚು ಹೆಚ್ಚು ಜನರ ಗುಂಪಿಗೆ ವಿಸ್ತರಿಸುತ್ತದೆ; ಮತ್ತು ಹಂತ IV, ಔಷಧ ಅಥವಾ ಚಿಕಿತ್ಸೆಯು ಪರವಾನಗಿ ಪಡೆದು ಮಾರುಕಟ್ಟೆಗೆ ಬಿಡುಗಡೆಯಾದ ನಂತರ ನಡೆಯುತ್ತದೆ.
- Del af tale: noun
- Synonym(er):
- Blossary:
- Branche/domæne: Pharmaceutical
- Category: Clinical trials
- Company:
- Produkt:
- Akronym-forkortelse:
Andre sprog:
Hvad vil du sige?
Terms in the News
Featured Terms
ಬಾಳೆಹಣ್ಣು
The world's most popular fruit. The most common U.S. variety is the yellow Cavendish. They are picked green and develop better flavor when ripened off ...
Bidragyder
Featured blossaries
absit.nomen
0
Terms
5
Ordlister
0
Followers
Diseases and Parasites that are a Threat to Bees.
Browers Terms By Category
- SSL certificates(48)
- Wireless telecommunications(3)
Wireless technologies(51) Terms
- Investment banking(1768)
- Personal banking(1136)
- General banking(390)
- Mergers & acquisitions(316)
- Mortgage(171)
- Initial public offering(137)
Banking(4013) Terms
- News(147)
- Radio & TV broadcasting equipment(126)
- TV equipment(9)
- Set top box(6)
- Radios & accessories(5)
- TV antenna(1)
Broadcasting & receiving(296) Terms
- General astrology(655)
- Zodiac(168)
- Natal astrology(27)
Astrology(850) Terms
- Plastic injection molding(392)
- Industrial manufacturing(279)
- Paper production(220)
- Fiberglass(171)
- Contract manufacturing(108)
- Glass(45)